Duration 3:38

MGNREGA | ನರೇಗಾ ಯೋಜನೆ ಸದುಪಯೋಗ ಪಡೆದ ರೈತ | ಕೃಷಿಹೊಂಡ ನಿರ್ಮಾಣ CHEEGORA MGNREGA krushihonda

2 509 watched
0
14
Published 26 Jul 2020

ನೀರಿನ ಸಮಸ್ಯೆ, ಬರಗಾಲ ಎದುರಿಸುವ ಬಯಲುಸೀಮೆ ಜಿಲ್ಲೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ರೈತ ಜಗದೀಶ್, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿಹೊಂಡ ನಿರ್ಮಾಣ ಮಾಡಿಕೊಂಡಿದ್ದು, ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಸ್ನೇಹ ಬಂಧುಗಳೇ ನಮಸ್ಕಾರ...ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ...ಧನ್ಯವಾದಗಳು. ___ ಚೀಗೋರಾ #CHEEGORA

Category

Show more

Comments - 0